Sunday, July 31, 2022

ಬುದ್ಧ ಇಂದಿಗೂ ಮತ್ತು ಎಂದೆಂದಿಗೂ ಪ್ರಸ್ತುತ

 ಬುದ್ಧ ನ ಕಾಲ ತಮಗೆಲ್ಲಾ ಗೊತ್ತು. ಆತ ಎತ್ತಿದ ಆ ಕಾಲದ ಪ್ರಶ್ನೆಗಳು, ನಂಬಿಕೆ- ಅಪನಂಬಿಕೆಗಳು , ಮೂಡನಂಬಿಕೆಗಳು ಜಾತಿ ಪದ್ಧತಿ, ಮೇಲೂ- ಕೀಳು ಇಂದಿಗೂ ತಾಂಡವಾಡುತ್ತಿದ್ದಾವೆ ಅಂದರೆ ಇಲ್ಲಿ ದಾರಿ ತಪ್ಪಿದ್ದು ಯ್ಯಾರು ದಿನ ಬೆಳಗಾದರೆ ಒಂದೊಂದು ಬಣ್ಣಗಳ ಆರ್ಭಟ ಕಿತ್ತಾಟ ಹೊಡೆದಾಟ !!!!!!!